ಮಾರ್ಚ್ ೨ - ಮಾರ್ಚ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೧ನೇ ದಿನ(ಅಧಿಕ ವರ್ಷದಲ್ಲಿ ೬೨ನೇ ದಿನ). ಈ ದಿನದ ನಂತರ ವರ್ಷದಲ್ಲಿ ೩೦೪ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೮೯೬ - ಅದ್ವ ಯುದ್ಧದಲ್ಲಿ ಇಥಿಯೋಪಿಯ ಇಟಲಿಯನ್ನು ಸೋಲಿಸಿತು. ಪ್ರಥಮ ಬಾರಿಗೆ ಒಂದು ಆಫ್ರಿಕಾದ ದೇಶಕ್ಕೆ ತನ್ನ ವಸಾಹತುಶಾಯಿ ದೇಶದ ಮೇಲೆ ವಿಜಯ. ೧೯೪೬ - ಉತ್ತರ ವಿಯೆಟ್ನಾಮ್ನ ರಾಷ್ಟ್ರಪತಿಯಾಗಿ ಹೊ ಚಿ ಮಿನ್ರ ಚುನಾವಣೆ. ೧೯೫೬ - ಮೊರಾಕೊನಲ್ಲಿ ಫ್ರಾನ್ಸ್ನಿಂದ ಸ್ವಾತಂತ್ರ್ಯದ ಘೋಷಣೆ. ೧೯೬೨ - ಬರ್ಮದಲ್ಲಿ ಸೇನಾಪತಿ ನೆ ವಿನ್ ನೇತೃತ್ವದ ವಿಪ್ಲವದಿಂದ ಸೇನೆ ಅಧಿಕಾರಕ್ಕೆ. == ಜನನ == ೧೯೩೧ - ಮಿಖೈಲ್ ಗೊರ್ಬಚೇವ್, ಸೋವಿಯೆಟ್ ಸಂಘಟನೆಯ ಅಧ್ಯಕ್ಷ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ. == ನಿಧನ == ೧೯೪೯ - ಸರೋಜಿನಿ ನಾಯ್ಡು, ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕವಿ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ